೧೨ ನೆಯ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ,ಹಲವಾರು ಅಂಕಿತನಾಮಗಳಿಂದ ಗುರುತಿಸಿಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ. . == ಗ್ರಂಥ ಋಣ == ಶಿವಶರಣೆಯರ ವಚನಗಳು ಸಮಗ್ರ ಸಂಪುಟ - ಡಾ.ಆರ್.ಸಿ. ಹಿರೇಮಠ್ ಸ್ಪರ್ಧಾ ಚೈತ್ರ - ಪ್ರಧಾನ ಸಂಪಾದಕರು-ಬಿ.ಎಸ್. ವಸಂತಕುಮಾರ್ == ನೋಡಿ == ಕನ್ನಡದಲ್ಲಿ ವಚನ ಸಾಹಿತ್ಯ == ಉಲ್ಲೇಖಗಳು ==